ಬಳಗ
ಬೇಕಾದ ಒಂದು ವ್ಯಕ್ತಿ ಎಂದರೆ ಅದು ಒಬ್ಬ ಸ್ನೇಹಿತ.
ಇರದ್ದಿದರೆ ಬದುಕಲು ಕಷ್ಟ, ಅದು ಒಬ್ಬರ ಸ್ನೇಹ.
ಎಂಥಹದೆ ವಯಸ್ಸಿರಲಿ, ಗೆಳೆಯರ ಬಳಗ ಅವಶ್ಯ.
ಮಕ್ಕಳು ವಯಸ್ಸಿನ ತಕ್ಕಂತೆ ಮಕ್ಕಳಾಗಿ ಇರಲು,
ಬೆಳೆಯಲು, ಕಲಿಯಲು, ಜಗತ್ತನ್ನು ನೋಡಲು
ಸ್ನೇಹಿತರ ಸಂಘ ಇಲ್ಲವಾದರೆ, ಆ ಜಾಗವನ್ನು ತುಂಬುವುದಕ್ಕೆ
ಯಾರಿಂದಲೂ ಸಾಧ್ಯವಿಲ್ಲ.
ಜಗತ್ತಿಗಿಂತ ದೊಡ್ಡ ಶಿಕ್ಷಕ ಇಲ್ಲ
ಸ್ನೇಹಿತನಿಗಿಂತ ದೊಡ್ಡ ಸಹಪಾಠಿ ಇಲ್ಲ.
ಇದಕ್ಕಿಂತ ಉತ್ತಮ ಮಾತು ಮತ್ತು ವಿಚಾರ ಮತೊಂದಿಲ್ಲ.
ಯಾರಿಗು ಹೇಳಲಾರದ ಯೋಚನೆ, ಮಾತು
ಗೆಳೆಯನ ಜೋತೆ ನೀರಿನ ಹಾಗೆ ಹರಿಯುವುದರಲ್ಲಿ ಅನುಮಾನ ಇಲ್ಲ.
ಒಳ್ಳೆಯ ಮನಸ್ಸಿನ ಸ್ನೇಹಿತರು ಎಲ್ಲರಿಗಿಂತ ಉತ್ತಮವಾದ
ವಾತಾವರಣ ನಿರ್ಮಿಸುವರು, ಬೆಳವಣಿಗೆಯ ಕಡೆಗೆ.
Related Posts
Resilience and Recovery in Student Life
02/04/2024
Search
Categories
Latest Posts
Popular Tags