ಕಲಿಕೆ
ಎಲ್ಲರ ಗಮನ ಚಿಂತೆ ಅಂಕದ ಮೇಲೆ.
ಕೇಳುವವರಿಲ್ಲ ಮಕ್ಕಳ ಗುರಿ.
ಒಮ್ಮೆ ಯೋಚಿಸಿ ಮಕ್ಕಳಾಗಿ,
ಜೀವನದಲ್ಲಿನ ಆಸೆ ಏನೆಂಬುದು ನಿಜವಾಗಿ.
ಅಂಕದ ಬೆಲೆ ಕುಸಿಯುವುದು ಲಘು
ಆದರೆ
ಕಲಿತ ವಿದ್ಯೆಯ ಕಾಲ ದೀರ್ಘ.
ಗಮನವ ಹರಿಸಿ ಕಲಿಕೆಯ ಗುಣಮಟ್ಟ ಹೆಚ್ಚಿಸಲು
ಬರುವುದು ಬೇಕಾದ ಅಂಕ ನಿಮ್ಮ ಬಳಿಯು.
ಹಟ ಇರಲಿ ಕಲಿಯುವುದರ ಬಗ್ಗೆ,
ಹೊಸತನ್ನು ನೋಡುವುದಕ್ಕೆ.
ತಿಳಿಯುವ ಪ್ರಯತ್ನ ಕುತೂಹಲ
ಇಲ್ಲವಾದರೆ,
ತಿಳಿದು ತಿಳಿಯದಂತಾಗುತ್ತದೆ ವಿದ್ಯೆ.
Related Posts
Resilience and Recovery in Student Life
02/04/2024
Search
Categories
Latest Posts
Popular Tags